•  
  •  
  •  
  •  
Index   ವಚನ - 232    Search  
 
ತೆಪ್ಪವನು ನಂಬಿದಡೆ ತಪ್ಪದೇ ತಡಿಗಹುದು | ಸರ್ಪಭೂಷಣನ ನಂಬಿದಡೆ ಭವಭಯ | ತಪ್ಪಿಹೋಗುವುದು! ಸರ್ವಜ್ಞ
Transliteration Teppavanu nambidaḍe tappadē taḍigahudu | sarpabhūṣaṇana nambidaḍe bhavabhaya | tappihōguvudu! Sarvajña