•  
  •  
  •  
  •  
Index   ವಚನ - 242    Search  
 
ಕೂಡಲೊಬ್ಬಳು ಸತಿಯು ನೋಡಲೊಬ್ಬನುನೆಂಟ | ಬೇಡಿದನು ಕೊಡುವ ನೃಪತಿಯು ಭಕ್ತಿಯ | ಮಾಡಿದರಿಗುಂಟು ಸರ್ವಜ್ಞ
Transliteration Kūḍalobbaḷu satiyu nōḍalobbanuneṇṭa | bēḍidanu koḍuva nr̥patiyu bhaktiya | māḍidariguṇṭu sarvajña