•  
  •  
  •  
  •  
Index   ವಚನ - 247    Search  
 
ಬಾಲ್ಯಯವ್ವನದೊಳಗೆ ಲೋಲುಪ್ತನಾಗಿ ನೀ -| ನೇಳುತಲಿ ಮದಿಸುತಿರಬೇಡ; ಅನುದಿನ | ಶೂಲಿಯನು ನೆನೆಯೊ! ಸರ್ವಜ್ಞ
Transliteration Bālyayavvanadoḷage lōluptanāgi nī -| nēḷutali madisutirabēḍa; anudina | śūliyanu neneyo! Sarvajña
ಶಬ್ದಾರ್ಥಗಳು ಮದಿಸು = ಸ್ವಂತ ಬಲದ ಮೇಲೆ ಆತು ಗರ್ವಿಸಿಕೊಳ್ಳು;