•  
  •  
  •  
  •  
Index   ವಚನ - 249    Search  
 
ಒಡಲನೀಡಾಡದಿರು! ನುಡಿಯ ಹೋಗಾಡದಿರು! | ನಡೆಯೊಳೆಚ್ಚರವ ಬಿಡದಿರು! ಪರವಶದಿ | ದೃಡವನಗಲದಿರು! ಸರ್ವಜ್ಞ.
Transliteration Oḍalanīḍāḍadiru! Nuḍiya hōgāḍadiru! | Naḍeyoḷeccarava biḍadiru! Paravaśadi | dr̥ḍavanagaladiru! Sarvajña.
ಶಬ್ದಾರ್ಥಗಳು ಒಡಲನು+ಈಡಾಡದೆ = ಶರೀರವನ್ನು ಪಾಪ ಕಾರ್ಯಗಳಿಗೆ ಹಚ್ಚದೆ; ನಡೆಯೊಳೆಚ್ಚರವ ಬಿಡು = ಮದಾಂಧನಾಗಿ ಇಲ್ಲವೆ ಪಾಪಿಷ್ಠನಾಗಿ ನಡೆ; ನುಡಿಯ+ಶರೀರವನ್ನು = ಪಾಪ ಕಾರ್ಯಗಳಿಗೆ ಹಚ್ಚಿದೆ; ನುಡಿಯ+ಹೋಗಾಡು = ಸುಳ್ಳಾಡದಿರು, ದುಷ್ಟ ಸಂಭಾಷಣೆಯಲ್ಲಿ ಮುಳುಗದಿರು ; ಪರವಶದಿ = ಮೈಮರೆತು;