ವಚನ - 251     
 
ಸತಿಯರಾದಡದೇನು ಸುತರಾಗಿ ಫಲವೇನು | ಶತಕೋಟಿಧನವ ಗಳಿಸೇನು ಭಕ್ತಿಯ | ಸ್ಥಿತಿಯಿಲ್ಲದನಕ ಸರ್ವಜ್ಞ