•  
  •  
  •  
  •  
Index   ವಚನ - 254    Search  
 
ಅಯ್ವರಟ್ಟಾಸವನು ಯವ್ವನದ ಹಿಂಡನ್ನು | ಹೋಯ್ದು ತನೋಶಕೆ ತಂದಾತ ಜಗದೊಳು | ದಯ್ವತಾನಕ್ಕು ಸರ್ವಜ್ಞ
Transliteration Ayvaraṭṭāsavanu yavvanada hiṇḍannu | hōydu tanōśake tandāta jagadoḷu | dayvatānakku sarvajña
ಶಬ್ದಾರ್ಥಗಳು ಅಟ್ವಾಸ = ಆಡಂಬರ; ಅಯ್ವರ = ಪಂಚೇಂದ್ರಿಯಗಳು; ಯವ್ವನದ ಹಿಂಡು = ಅಷ್ಟಮದಗಳು;