•  
  •  
  •  
  •  
Index   ವಚನ - 257    Search  
 
ಕಚ್ಚೆಕೈಬಾಯಿಗಳು ಇಚ್ಛೆಯಲಿ ಇದ್ದಿಹರೆ | ಅಚ್ಯತನಪ್ಪ ಅಜನಪ್ಪ ಲೋಕದಲಿ | ನಿಶ್ಚಿಂತನಪ್ಪ ಸರ್ವಜ್ಞ
Transliteration Kaccekaibāyigaḷu iccheyali iddihare | acyatanappa ajanappa lōkadali | niścintanappa sarvajña
ಶಬ್ದಾರ್ಥಗಳು ಕಚ್ಚೆ, ಕೈ, ಬಾಯಿ = ಮೋಣಿ, ಪಾಣಿ, ವಾಣಿ;