•  
  •  
  •  
  •  
Index   ವಚನ - 273    Search  
 
ಭಿತ್ತಿಯಾ ಚಿತ್ರದಲಿ ತತ್ವತಾಬೆರೆದಿಹುದು | ಚಿತ್ರತ್ವ ತನ್ನ ನಿಜದೊಳಗೆ; ತ್ರೈಜಗದ | ತತ್ವ ತಾನೆಂದ! ಸರ್ವಜ್ಞ
Transliteration Bhittiyā citradali tatvatāberedihudu | citratva tanna nijadoḷage; traijagada | tatva tānenda! Sarvajña
ಶಬ್ದಾರ್ಥಗಳು ನೆರೆ = ತುಂಬು; ಭಿತ್ತಿ = ಗೋಡೆ;