•  
  •  
  •  
  •  
Index   ವಚನ - 290    Search  
 
ಪಂಚವಿಂಶತಿ ತತ್ವ ಸಂಚಯದ ದೇಹವನು | ಹಂಚೆಂದು ಕಾಣಲರಿಯರು; ಭವಮುಂದೆ | ಗೊಂಚಲಾಗಿಹುದು! ಸರ್ವಜ್ಞ
Transliteration Pan̄cavinśati tatva san̄cayada dēhavanu | han̄cendu kāṇalariyaru; bhavamunde | gon̄calāgihudu! Sarvajña
ಶಬ್ದಾರ್ಥಗಳು ಗೊಂಚಲು = ಬಹಳ, ಅಸಂಖ್ಯ; ಪಂಚವಿಂಶತಿತತ್ವ = ಸಾಂಖ್ಯದಲ್ಲಿ ಹೇಳಿರುವ 25 ತತ್ವಗಳು; ಭವ = ಪುನರ್ಜನ್ಮ; ಸಂಚಯದ = ಕೂಡಿ ಉಂಟಾದ; ಹಂಚೆಂದು = ಕ್ಷಣಿಕವೆಂದು;