•  
  •  
  •  
  •  
Index   ವಚನ - 303    Search  
 
ಪರುಷಕ್ಕೆ ಲೋಹದಾ ಕರಡಿಗೆಯು ತಾನಹುದೆ| ಹರಭಕ್ಕನಾದ ಯೋಗಿಗೆ ಸಂಸಾರಾ-| ವರಣವುಂಟಹುದೆ ಸರ್ವಜ್ಞ
Transliteration Paruṣakke lōhadā karaḍigeyu tānahude| harabhakkanāda yōgige sansārā-| varaṇavuṇṭahude sarvajña