•  
  •  
  •  
  •  
Index   ವಚನ - 311    Search  
 
ಎಂಜಲಕೆ ಹೊಲೆಯಿಲ್ಲ ಸಂಜೆಬೆಳಗುಗಳಿಲ್ಲ | ಅಂಜಿಕೆಯಿಲ್ಲ ಭಯವಿಲ್ಲ ಜ್ಞಾನವೆಂ -| ಬಂಜನವಿರಲು ಸರ್ವಜ್ಞ
Transliteration En̄jalake holeyilla san̄jebeḷagugaḷilla | an̄jikeyilla bhayavilla jñānaveṁ -| ban̄janaviralu sarvajña
ಶಬ್ದಾರ್ಥಗಳು ಅಂಜನ = ಮಂತ್ರಸಿದ್ದ ದ್ರವ್ಯ; ಎಂಜಲವು ಹೊಲೆ = ಮಡಿ ಮೈಲಿಗೆ; ಸಂಜೆ ಬೆಳಗು = ಸಂಧ್ಯಾವಂದನಾದಿ ನಿತ್ಯಕರ್ಮ ಬಂಧನ;