•  
  •  
  •  
  •  
Index   ವಚನ - 313    Search  
 
ಒಳಗಣಾ ಜೋತಿಯಾ ಬೆಳಗನರಿದಾತಂಗೆ | ಬೆಳಗಾದುದೇಳು ಬೇಹಾರಕೆಂದೆಂಬ | ಕಳವಳವೇಕೆ? ಸರ್ವಜ್ಞ
Transliteration Oḷagaṇā jōtiyā beḷaganaridātaṅge | beḷagādudēḷu bēhārakendemba | kaḷavaḷavēke? Sarvajña