ನೀರ ಬೊಬ್ಬುಳಿಯಂತೆ ತೋರುತಿಹ ದೇಹದ |
ಸಾರವರಿಯದೇ ಸುಖಿಪುದಜ್ಞಾನದ |
ದಾರಿಯಹುದೆಂದು ಸರ್ವಜ್ಞ
Transliteration Nīra bobbuḷiyante tōrutiha dēhada |
sāravariyadē sukhipudajñānada |
dāriyahudendu sarvajña
ಶಬ್ದಾರ್ಥಗಳು ಬೊಬ್ಬುಳಿ = ಗುರುಳಿ(ಕ್ಷಣಭಂಗುರವಾದ ದೇಹ); ಸಾರ = ಮೋಕ್ಷಮಾರ್ಗ;