•  
  •  
  •  
  •  
Index   ವಚನ - 360    Search  
 
ಕೋಡಗನು ತಾನೊಂದು | ನೇಡಿಸುವದೇ ಸಹಜ | ಮೂಢಾತ್ಮ ಕೇಡ ನುಡಿದರೆ ಜ್ಞಾನಿ ಮಾ-| ತಾಡದಿರುತಿಹನು ಸರ್ವಜ್ಞ
Transliteration Kōḍaganu tānondu | nēḍisuvadē sahaja | mūḍhātma kēḍa nuḍidare jñāni mā-| tāḍadirutihanu sarvajña
ಶಬ್ದಾರ್ಥಗಳು ಏಡಿಸು = ಅಣಕಿಸು;