•  
  •  
  •  
  •  
Index   ವಚನ - 367    Search  
 
ಕರ್ಮಿಗೆ ತತ್ವದಾ ಮರ್ಮದೊರೆಕೊಂಬುದೇ | ಚರ್ಮವ ತಿಂಬ ಶುನಕಂಗೆ ಪಾಯಸದ | ಕೂರ್ಮೆಯೇಕಯ್ಯಾ ಸರ್ವಜ್ಞ
Transliteration Karmige tatvadā marmadorekombudē | carmava timba śunakaṅge pāyasada | kūrmeyēkayyā sarvajña
ಶಬ್ದಾರ್ಥಗಳು ಕೂರ್ಮೆ = ಪ್ರೀತಿ‌,;