•  
  •  
  •  
  •  
Index   ವಚನ - 371    Search  
 
ಪ್ರಾಣಜಂಗಮನೆಂದು ಕೋಣೆಯೊಳು ತಾನುಂಬ | ಜಾಣಿನಾಭಕ್ತಿ ತನಗೆಂಬ ಮರುಳನ | ಕೇಣವನು ನೋಡು ಸರ್ವಜ್ಞ
Transliteration Prāṇajaṅgamanendu kōṇeyoḷu tānumba | jāṇinābhakti tanagemba maruḷana | kēṇavanu nōḍu sarvajña
ಶಬ್ದಾರ್ಥಗಳು ಜಾಣಿ = ಜ್ಞಾನಿ;