ಸಾಲುವೇದಗಳೇಕೆ ಮೂಲಮಂತ್ರಗಳೇಕೆ |
ಮೇಲುಕೀಳೆಂಬ ನುಡುಯೇಕೆ? ತತ್ವದ |
ಕೀಲನರಿದವಗೆ ಸರ್ವಜ್ಞ
Transliteration Sāluvēdagaḷēke mūlamantragaḷēke |
mēlukīḷemba nuḍuyēke? Tatvada |
kīlanaridavage sarvajña
ಶಬ್ದಾರ್ಥಗಳು ಮೂಲಮಂತ್ರ = ಸಪ್ತಕೋಟಿ ಮಹಾಮಂತ್ರಗಳಿಗೆ ಮೂಲವಾದ ಓಂಕಾರ ಪ್ರಣವ; ಸಾಲುವೇದ = ವಿದ್ಯಾ ಚತುಷ್ಟಯ;