•  
  •  
  •  
  •  
Index   ವಚನ - 381    Search  
 
ತತ್ವಮಸಿ ಎಂಬುದರ ಅರ್ಥವನು ಅರಿಯದಲೆ | ತುತ್ತುಸವಿಯೆಂದು ಉಣಗಲಿತ ಶಿವಯೋಗಿ-| ಗೆತ್ತಣದು ಮುಕ್ತಿ ಸರ್ವಜ್ಞ
Transliteration Tatvamasi embudara arthavanu ariyadale | tuttusaviyendu uṇagalita śivayōgi-| gettaṇadu mukti sarvajña
ಶಬ್ದಾರ್ಥಗಳು ತುತ್ತು ಸವಿಯೆಂದು = ಈಶ್ವರಾರ್ಪಿತ ಬುದ್ದಿಯನ್ನು ಬಿಟ್ಟು ಅಂಗಭೋಗಿಯಾಗಿ;