•  
  •  
  •  
  •  
Index   ವಚನ - 394    Search  
 
ಮಾನವು ಮನುಜಗೆ ಮೌನಶಿವಯೋಗಿಗೆ | ಜ್ಞಾನವುಬೇಕು ಹಿರಿಯರಿಗೆ, ಮೋಕ್ಷಕ್ಕೆ | ಧ್ಯಾನವೇಬೇಕು! ಸರ್ವಜ್ಞ
Transliteration Mānavu manujage maunaśivayōgige | jñānavubēku hiriyarige, mōkṣakke | dhyānavēbēku! Sarvajña