•  
  •  
  •  
  •  
Index   ವಚನ - 403    Search  
 
ಅಷ್ಟದಳ ಕಮಲವನು ಮೆಟ್ಟಿಪ್ಪ ಹಂಸತಾ | ಮುಟ್ಟಿಪ್ಪಗತಿಯ ನರಿಯದಾ ಯೋಗಿಯು | ಕೆಟ್ಟನೆಂದರಿಗು ಸರ್ವಜ್ಞ
Transliteration Aṣṭadaḷa kamalavanu meṭṭippa hansatā | muṭṭippagatiya nariyadā yōgiyu | keṭṭanendarigu sarvajña
ಶಬ್ದಾರ್ಥಗಳು ಮುಟ್ಟಿಪ್ಪ ಗತಿ = ಕರಣಿಕ ಸ್ಥಾನ;