ಕುಂಡಲಿಯ ಭೇದದಾ ಕಂದನಾಡಿಯ ನುಡುವೆ |
ಮಂಡಿಸುತಿರ್ಪ ಹಂಸನ ಹತ್ತಿರವೆ |
ಕಂಡಿಹುದು ಸುಳುವು ಸರ್ವಜ್ಞ
Transliteration Kuṇḍaliya bhēdadā kandanāḍiya nuḍuve |
maṇḍisutirpa hansana hattirave |
kaṇḍ'̔ihudu suḷuvu sarvajña
ಶಬ್ದಾರ್ಥಗಳು ಕಂದನಾಡಿ = ಸುಷುಮ್ನಾ; ಕುಂಡಲಿ = ಕುಂಡಲಿಸರ್ಪ; ಮಂಡಿಸು = ಕೂತಲ್ಲಿಯೆ ತಿರುಗು;