•  
  •  
  •  
  •  
Index   ವಚನ - 410    Search  
 
ಕೋಪವಂಬುದು ತಾನು ಪಾಪಕ್ಕೆ ನೆಲಗಟ್ಟು | ಆಪತ್ತು ಸುಖವು ಸರಿಯೆಂದು ಪೋಪಗೆ | ಪಾಪವೆಲ್ಲಿಹುದು? ಪರಮಾರ್ಥ (ಸರ್ವಜ್ಞ)
Transliteration Kōpavambudu tānu pāpakke nelagaṭṭu | āpattu sukhavu sariyendu pōpage | pāpavellihudu? Paramārtha (sarvajña)
ಶಬ್ದಾರ್ಥಗಳು ನೆಲಗಟ್ಟು = ತಳಹದಿ ಆಸ್ತಿವಾರ;