ವಚನ - 413     
 
ಹೊಲೆಯಿಲ್ಲ ಅರಿದಂಗೆ ಬಲವಿಲ್ಲ ಬಡವಂಗೆ | ತೊಲೆ ಕಂಭವಿಲ್ಲ ಗಗನಕ್ಕೆ, ಯೋಗಿಗೆ | ಕುಲವೆಂಬುದಿಲ್ಲ! ಸರ್ವಜ್ಞ