•  
  •  
  •  
  •  
Index   ವಚನ - 426    Search  
 
ಅಂಬರದೊಳಾಭಾವಿ ತುಂಬಿತುಳುಕುತಲಿಹುದು | ಉಂಬರೆ ದಾರಿ ಸರಲವಿಂದ್ರಿಯವನರಿ-| ದುಂಬುವನೆ ಯೋಗಿ! ಸರ್ವಜ್ಞ
Transliteration Ambaradoḷābhāvi tumbituḷukutalihudu | umbare dāri saralavindriyavanari-| dumbuvane yōgi! Sarvajña
ಶಬ್ದಾರ್ಥಗಳು ಇಂದ್ರಿಯವ+ಅರಿ = ತಿಕ್ಕು, ಕೊಲ್ಲು;