•  
  •  
  •  
  •  
Index   ವಚನ - 429    Search  
 
ಒಡಲು ತಾನಳಿವಲ್ಲಿ ಮಡದಿಯರು ಮಡವಲ್ಲಿ | ತಡೆಯೆಡರು ನಿಂದೆ ಬರುವಲ್ಲಿ ಸಮತೆಯ | ಬಿಡದಿಹನೆ ಯೋಗಿ ಸರ್ವಜ್ಞ
Transliteration Oḍalu tānaḷivalli maḍadiyaru maḍavalli | taḍeyeḍaru ninde baruvalli samateya | biḍadihane yōgi sarvajña
ಶಬ್ದಾರ್ಥಗಳು ಎಡರು = ವಿಪತ್ತು; ಒಡಲು ಅಳಿ = ರೋಗ ಮರಣಾದಿಗಳು ಸಂಭವಿಸು; ಕಷ್ಟ ಸಮತೆ = ಸಮತ್ವ ಸೈರಣೆ; ತಡೆ = ವಿಘ್ನ;