•  
  •  
  •  
  •  
Index   ವಚನ - 431    Search  
 
ಅಂಬುಜದ ನವರಸವ | ನಿಂಬಿನಲಿ ತಾನರಿದು | ನಂಬಿಗೆಯಿಂದಾಶಂಭುವ ನೆರೆಸವಿ-| ದುಂಬುವನೆ ಯೋಗಿ ಸರ್ವಜ್ಞ
Transliteration Ambujada navarasava | nimbinali tānaridu | nambigeyindāśambhuva neresavi-| dumbuvane yōgi sarvajña