ವಚನ - 437     
 
ಪಕ್ಷಿಗೆ ಸ್ವರಚಂದ ಕುಕ್ಷಿಗಶನವು ಚಂದ | ನಕ್ಷತ್ರಚಂದ ಗಗನಕ್ಕೆ ಯೋಗಿಗೆ | ಭಿಕ್ಷವೇ ಚಂದ ಸರ್ವಜ್ಞ