•  
  •  
  •  
  •  
Index   ವಚನ - 448    Search  
 
ಆಶೆರೋಷವಬಿಟ್ಟು ಈಶಧ್ಯಾನದೊಳಿರಲು| ಮೋಸವಮಾಡಿ ಸತಿಬಂದು ಪಿಡಿದರೆ | ಹೇಸಿ, ತೊಲಗುವುದು! ಸರ್ವಜ್ಞ
Transliteration Āśerōṣavabiṭṭu īśadhyānadoḷiralu| mōsavamāḍi satibandu piḍidare | hēsi, tolaguvudu! Sarvajña