•  
  •  
  •  
  •  
Index   ವಚನ - 456    Search  
 
ಜಡೆಯುಳ್ಳ ಹಿರಿಯರಿಗೆ ಹೆಡೆಯುಳ್ಳ ಸರ್ಪನಿಗೆ | ನಡಗುತ್ತ ನಮಿಸಿ ನಯದಿಂದೆಚ್ಚರನು | ಬಿಡದೆ ಕೊಡೆ ಭಕ್ತಿ ಸರ್ವಜ್ಞ
Transliteration Jaḍeyuḷḷa hiriyarige heḍeyuḷḷa sarpanige | naḍagutta namisi nayadindeccaranu | biḍade koḍe bhakti sarvajña