•  
  •  
  •  
  •  
Index   ವಚನ - 468    Search  
 
ಬ್ರಹ್ಮರಂಧ್ರಗೊತ್ತು ಒಮ್ಮೆಲೇ ತಿಳಿಯದು | ಹಮ್ಮಿನಹೊಲೆಯ ಕಳೆದೊಗೆದಯೋಗಿ, ಪರ- | ಬೊಮ್ಮ ತಾನಕ್ಕು ಸರ್ವಜ್ಞ
Transliteration Brahmarandhragottu om'melē tiḷiyadu | ham'minaholeya kaḷedogedayōgi, para- | bom'ma tānakku sarvajña
ಶಬ್ದಾರ್ಥಗಳು ಒಮ್ಮೆಲೇ ತಿಳಿಯದು = ಬಹುಯೋಗಸಾಧನೆ ಬೇಕು; ಕಳೆದೊಗೆ = ತೊಳೆದು ಬಿಡು, ನಾಶಪಡಿಸು; ಬ್ರಹ್ಮರಂಧ್ರದ ಗೊತ್ತ = ಸುಷುಮ್ನಾ ನಾಡಿಯಿರುವ ಸ್ಥಳ; ಹಮ್ಮಿನ ಹೊಲೆ = ಅಹಂಕಾರವೆಂಬ ಹೊಲಸು;