•  
  •  
  •  
  •  
Index   ವಚನ - 477    Search  
 
ನವದ್ವಾರಗಳ ಕಟ್ಟಿ ಶಿವಧ್ಯಾನದೊಳಗಿರುಲು | ನವಖಂಡ ಪೃಥ್ವಿಯೊಳಗಿನ ಮಾತೆಲ್ಲ | ಕಿವಿಯೊಳಗಿಹುದು! ಸರ್ವಜ್ಞ
Transliteration Navadvāragaḷa kaṭṭi śivadhyānadoḷagirulu | navakhaṇḍa pr̥thviyoḷagina mātella | kiviyoḷagihudu! Sarvajña