ಅರ್ತಿಗೆ ಬೆಲೆಯಿಲ್ಲ ಚಿತ್ತಕ್ಕೆ ಹೊಲೆಯಿಲ್ಲ |
ಬತ್ತಲಿದ್ದವಗೆ ಭಯವಿಲ್ಲ;ಯೋಗಿಗೆ|
ಕತ್ತಲೆಯೆ ಇಲ್ಲ; ಸರ್ವಜ್ಞ
Transliteration Artige beleyilla cittakke holeyilla |
battaliddavage bhayavilla;yōgige|
kattaleye illa; sarvajña
ಶಬ್ದಾರ್ಥಗಳು ಚಿತ್ತಕ್ಕೆ ಹೊಲೆಯಿಲ = ಸಾಂಖ್ಯರು ಹೇಳುವಂತೆ ಮನಸ್ಸು ಸ್ಪಟಿಕದಂತಿರುವುದರಿಂದ ಅದಕ್ಕೆ ಮೈಲಿಗೆಯಿಲ್ಲ; ಅರ್ತಿ = ಪ್ರೀತಿ; ಬತ್ತಲಿದ್ದವ = ದಿಗಂಬರ, ಎಲ್ಲ ಆಶೆಯನ್ನು ಕಳೆದವ;