•  
  •  
  •  
  •  
Index   ವಚನ - 482    Search  
 
ಕುಂಡಲಿಯ ಸರ್ಪವನು ಉಂಡಿರಲು ಬಲ್ಲವಗೆ | ಮಂಡಲ ಮೂರು ವಶವಕ್ಕು; ಕಾಲಗವ | ಗಂಡನಾಗಿಕ್ಕು ಸರ್ವಜ್ಞ
Transliteration Kuṇḍaliya sarpavanu uṇḍiralu ballavage | maṇḍala mūru vaśavakku; kālagava | gaṇḍanāgikku sarvajña