•  
  •  
  •  
  •  
Index   ವಚನ - 487    Search  
 
ಯೋಗಿಯಾ ಮನದಳವ ಯೋಗಿಯೇ ತಾಬಲ್ಲ | ಯೋಗಿಯಾಗದಲಿ ಬೆರೆದಡೆ ಅವನಿಜ-| ಯೋಗಿಯೆಂದರಿಗು ಸರ್ವಜ್ಞ
Transliteration Yōgiyā manadaḷava yōgiyē tāballa | yōgiyāgadali beredaḍe avanija-| yōgiyendarigu sarvajña
ಶಬ್ದಾರ್ಥಗಳು ಅಳವು = ಶಿವಾನಂದ; ಯಾಗ = ಸ್ವಯಜ್ಞ, ಸ್ವಾರ್ಥಯಜ್ಞ;