•  
  •  
  •  
  •  
Index   ವಚನ - 491    Search  
 
ಅಸಮ ಪಂಚಾಕ್ಷರಿಯ ಉಸಿರಕೊನೆಯಲ್ಲಿರಿಸಿ | ಸಸಿನೆ ಕುಳ್ಳಿರ್ದು ಜಪಿಸುವ ಶಿವಯೋಗಿ | ಕಿಸವಾಯಿಯಕ್ಕು ಸರ್ವಜ್ಞ
Transliteration Asama pan̄cākṣariya usirakoneyallirisi | sasine kuḷḷirdu japisuva śivayōgi | kisavāyiyakku sarvajña
ಶಬ್ದಾರ್ಥಗಳು ಅಸಮ = ಸರಿಯಿಲ್ಲದ ಸರ್ವೋತ್ಕ್ರಷ್ಟವಾದ; ಉಸಿರ ಕೊನೆಯಲ್ಲಿರಿಸು = ಪ್ರಾಣಾಯಾಮ ಮಾಡು; ಕಿಸವಾಯಿಯಕ್ಕು = ಹಾಸ್ಯಕ್ಕೆ ಗುರಿಯಾಗು; ಸಸಿನೆಕಳ್ಳಿರ್ದು = ಸುಮ್ಮನೆ ತೋರಿಕೆಗೆ ಯಾವುದೊಂದು ಯೋಗಾಸನವನ್ನು ಅನುಸರಿಸಿಕೂತು;