•  
  •  
  •  
  •  
Index   ವಚನ - 493    Search  
 
ಎಲ್ಲವೂ ತಾನಾಗ ಬಲ್ಲಡದು ಶಿವಯೋಗ | ಅಲ್ಲಲ್ಲಿಗಲ್ಲಿ ಕೃತಕವಾಗಲವನಿ-| ಗೆಲ್ಲಿಯದು ಯೋಗ ಸರ್ವಜ್ಞ
Transliteration Ellavū tānāga ballaḍadu śivayōga | allalligalli kr̥takavāgalavani-| gelliyadu yōga sarvajña