•  
  •  
  •  
  •  
Index   ವಚನ - 499    Search  
 
ಆಯದಲಿ ನಿಜದಿನಿಂ | ದಾಯವನು ಅರಿಯದೇ | ವಾಯಕ್ಕೆ ಜಪವ ಜಪಿಸುವ ಯೋಗಿಯಾ | ಬಾಯನೋಡೆಂದ ಸರ್ವಜ್ಞ
Transliteration Āyadali nijadiniṁ | dāyavanu ariyadē | vāyakke japava japisuva yōgiyā | bāyanōḍenda sarvajña