•  
  •  
  •  
  •  
Index   ವಚನ - 512    Search  
 
ಒಡೆಯರೆಂದೆನಲೇಕೆ ತಡೆಯು ಬಾಗಿಲಲೇಕೆ | ಮೃಡರೂಪ ನೆನಿಸಿ ಕೊಳಲೇಕೆ ಜಂಗಮಕೆ | ಕಡೆಯಿಲ್ಲದುದಕೆ ಸರ್ವಜ್ಞ
Transliteration Oḍeyarendenalēke taḍeyu bāgilalēke | mr̥ḍarūpa nenisi koḷalēke jaṅgamake | kaḍeyilladudake sarvajña
ಶಬ್ದಾರ್ಥಗಳು ಕಡೆ = ಊಟದ ಮನೆ;