•  
  •  
  •  
  •  
Index   ವಚನ - 518    Search  
 
ಮಂಡೆ ಬೋಳಾದವರ ಕಂಡು ನಂಬಲಿಬೇಡ | ಖಂಡಿತಮಪ್ಪ ಪರತತ್ವ ವಿಷಯವನು | ಕಂಡು ನಂಬುವುದು! ಸರ್ವಜ್ಞ
Transliteration Maṇḍe bōḷādavara kaṇḍu nambalibēḍa | khaṇḍitamappa paratatva viṣayavanu | kaṇḍu nambuvudu! Sarvajña