•  
  •  
  •  
  •  
Index   ವಚನ - 527    Search  
 
ಅನ್ನವನು ಇಕ್ಕುವುದು! ನನ್ನಿಯನು ನುಡಿಯುವುದು! | ತನ್ನಂತೆ ಪರರ ಬಗೆದಡೆ ಕೈಲಾಸ | ಬಿನ್ನಣವಕ್ಕು! ಸರ್ವಜ್ಞ
Transliteration Annavanu ikkuvudu! Nanniyanu nuḍiyuvudu! | Tannante parara bagedaḍe kailāsa | binnaṇavakku! Sarvajña
ಶಬ್ದಾರ್ಥಗಳು ಇಕ್ಕು = ಅನ್ನದಾನ ಮಾಡು, ನೀಡು; ನನ್ನಿ = ಸತ್ಯ, ಪ್ರೀತಿಯ ಮಾತು; ಬಗೆ = ತಿಳಿ; ಬಿನ್ನಣವು+ಅಕ್ಕು = ತಿಳಿವಿಕೆಗೆ ಬರು, ಕರಸ್ಥಿತವಾಗು. ಸೂ|| ಕೈಲಾಸವನ್ನು ಪಡೆಯುವುದಕ್ಕೆ ಇಲ್ಲಿ ಲೌಕಿಕ, ಮಾನಸಿಕ, ನೈತಿಕ ಹೀಗೆ ತ್ರಿವಿಧ ಸ;