•  
  •  
  •  
  •  
Index   ವಚನ - 541    Search  
 
ಕೊಟ್ಟು ಕುದಿಯಲಿಬೇಡ ಕೊಟ್ಟಾಡಿ ಕೊಳಬೇಡ | ಕೊಟ್ಟುನಾಕೆಟ್ಟೆನೆನಬೇಡ! ಶಿವನಲ್ಲಿ | ಕಟ್ಟಿಹುದು ಬುತ್ತಿ! ಸರ್ವಜ್ಞ
Transliteration Koṭṭu kudiyalibēḍa koṭṭāḍi koḷabēḍa | koṭṭunākeṭṭenenabēḍa! Śivanalli | kaṭṭihudu butti! Sarvajña
ಶಬ್ದಾರ್ಥಗಳು ಆಡಿಕೊಳ್ಳು = ಗುಣಗುಟ್ಟು; ಕುದಿ = ಪಶ್ಚಾತ್ತಾಪಪಡು, ; ಬುತ್ತಿ = ಪುಣ್ಯದ ಫಲ;