•  
  •  
  •  
  •  
Index   ವಚನ - 560    Search  
 
ಪ್ರಸ್ತಾಪವರಿದಿತ್ತ ಎತ್ತೊಂದು ಮದಕರಿಯು | ಪ್ರಸ್ತಾಪತೀರ್ದ ಬಳಿಕಿತ್ತ ಮದಕರಿಯು | ಕತ್ತೆಗೂ ಕಷ್ಟ ಸರ್ವಜ್ಞ
Transliteration Prastāpavariditta ettondu madakariyu | prastāpatīrda baḷikitta madakariyu | kattegū kaṣṭa sarvajña
ಶಬ್ದಾರ್ಥಗಳು ಪ್ರಸ್ತಾಪ = ಅವಶ್ಯವಿದ್ದಾಗ, ತಕ್ಕ ಸಮಯದಲ್ಲಿ.; ಮದಕರಿ = ಹರೆಯದ ಆನೆ;