ಹಸನಾಗಿ ಬದುಕುವಡೆ ಕುಶಲನೆಂದೆನಿಸುವಡೆ |
ಪಶುಪತಿಯ ಪದವ ಪಡೆವಡೆ ಹಸಿದರಿ-|
ಗಶನವನಿಕ್ಕು ಸರ್ವಜ್ಞ
Transliteration Hasanāgi badukuvaḍe kuśalanendenisuvaḍe |
paśupatiya padava paḍevaḍe hasidari-|
gaśanavanikku sarvajña
ಶಬ್ದಾರ್ಥಗಳು ಕುಶಲ = ಜಾಣ; ಹಸನಾಗಿ = ನಿರೋಗಿಯಾಗಿ, ದೀರ್ಘಾಯುವಾಗಿ, ವಿಘ್ನಗಳಿಲ್ಲದೆ;