•  
  •  
  •  
  •  
Index   ವಚನ - 564    Search  
 
ಆನೆಯನು ಏರುವಡೆ ದಾನವನು ಮಾಡುವುದು! | ಭಾನುಮಂಡಲವನಡರುವಡೆ ಹಸಿದರಿಗೆ | ನೀನೊಲಿದು ಇಕ್ಕು! ಸರ್ವಜ್ಞ
Transliteration Āneyanu ēruvaḍe dānavanu māḍuvudu! | Bhānumaṇḍalavanaḍaruvaḍe hasidarige | nīnolidu ikku! Sarvajña
ಶಬ್ದಾರ್ಥಗಳು ಒಲಿದು = ಸಂತೋಷದಿಂದ; ಭಾನುಮಂಡಲವನಡರು = ಸ್ವರ್ಗ ಇಲ್ಲದೆ ಇಂದ್ರಪದವಿ ಹೊಂದು.;