•  
  •  
  •  
  •  
Index   ವಚನ - 568    Search  
 
ದೇಶಾಧಿಪತಿಯಹರೆ ಭೂಷಣಗಳಿಡುವರೆ | ಸಾಸಿರಬಲೆಯರ ನೆರೆವರೆ ಹಸಿದರ್ಗೆ | ಬೇಸರಿಸದಿಕ್ಕು ಸರ್ವಜ್ಞ
Transliteration Dēśādhipatiyahare bhūṣaṇagaḷiḍuvare | sāsirabaleyara nerevare hasidarge | bēsarisadikku sarvajña
ಶಬ್ದಾರ್ಥಗಳು ಭೂಷಣ = ರಾಜಭೂಷಣ; ಸಾಸಿರ +ಅಬಲೆಯರ + ನೆ = ಸಾವಿರ + ಸ್ತ್ರೀಯರನ್ನು ಇಟ್ಟುಕೊಳ್ಳು ಅಂದರೆ ಅಂತಃಪುರವನ್ನು ಕಟ್ಟಿಸು.;