•  
  •  
  •  
  •  
Index   ವಚನ - 585    Search  
 
ಭಿಕ್ಷವೆಂದವರಿಗೆ ಭಿಕ್ಷವನು ನೀಡಿದರೆ | ಅಕ್ಷಯ ಪದವು ತನಗುಕ್ಕು ಇಲ್ಲವೆನೆ | ಭಿಕ್ಷುಕನಕ್ಕು ಸರ್ವಜ್ಞ
Transliteration Bhikṣavendavarige bhikṣavanu nīḍidare | akṣaya padavu tanagukku illavene | bhikṣukanakku sarvajña
ಶಬ್ದಾರ್ಥಗಳು ಇಲ್ಲವೆನೆ ಭಿಕ್ಷುಕ ನ = ದಾನ ಮಾಡದಿದ್ದರೆ ದಾರಿದ್ರ್ಯ ಬರುವುದು;