•  
  •  
  •  
  •  
Index   ವಚನ - 598    Search  
 
ನಿಂದಿರಿದ ಕರಿಸತ್ತು ಹಂದಿತಾನುಳಿವುದೇ? | ಸಂದಿರ್ದದಾನಿ ಬಡವಾಗಿ ಲೋಭಿಗೆ | ಇಂದ್ರಪದವಹುದೆ? ಸರ್ವಜ್ಞ
Transliteration Nindirida karisattu handitānuḷivudē? | Sandirdadāni baḍavāgi lōbhige | indrapadavahude? Sarvajña