•  
  •  
  •  
  •  
Index   ವಚನ - 606    Search  
 
ಆರಿಗಾದರು ಒಂದು ತಾರವನು ಕೊಡಲೋಭಿ | ಮಾರಿಬಂದೆಳೆದು ಕೊಲುವಾಗ ಗಳಿಸಿದು-| ದಾರಿಗಾಗುವದು? ಸರ್ವಜ್ಞ
Transliteration Ārigādaru ondu tāravanu koḍalōbhi | māribandeḷedu koluvāga gaḷisidu-| dārigāguvadu? Sarvajña
ಶಬ್ದಾರ್ಥಗಳು ತಾರ = ಕಾಸು, ರುವ್ವಿ; ಮಾರಿ = ಮೃತ್ಯು ದೇವತೆ;