ವಚನ - 615     
 
ಸಿರಿಯಭರವುಳ್ಳಾಗ ಮೆರೆಯದಿರುವವ ಜಾಣ | ಕೊರತೆಯಾದಾಗ ಕೊಡಲೆನಗಿಲ್ಲೆಂದು | ಅರಸುವನೆ ಹೆಡ್ಡ! ಸರ್ವಜ್ಞ