•  
  •  
  •  
  •  
Index   ವಚನ - 635    Search  
 
ಕತ್ತಿಯನು ಹಿರಿದಿಹರೆ ಯುಕ್ತಿಯೊಂದಿರಬೇಕು | ಕುತ್ತುಗಳು ಬಿಡದೆ ಬರುತಿರೆ ಕತ್ತಿಯ | ನೆತ್ತಿ ಹೊಯ್ಯೆಂದ ಸರ್ವಜ್ಞ
Transliteration Kattiyanu hiridihare yuktiyondirabēku | kuttugaḷu biḍade barutire kattiya | netti hoyyenda sarvajña
ಶಬ್ದಾರ್ಥಗಳು ಯುಕ್ತಿ = ಪ್ರಯೋಗ ಚಾತುರ್ಯ;